Indonesiaದ ಫುಟ್ ಬಾಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳ ಗಲಾಟೆಗೆ 127 ಮಂದಿ ಬಲಿ | *Sports

2022-10-02 6,579

#IndonesiaFootball #IndonesiasEastJava #AngryFans #AremaFCandPersebayaSurabaya #FootballFans #Footballcontroversy

A football match between two clubs in Indonesia’s East Java on Saturday night ended in a riot leading to over 127 lost their life after fans invaded the pitch, triggering a stampede and forcing cops to respond with tear gas.
ಇಂಡೋನೇಷ್ಯಾದಲ್ಲಿ ಇಂಡೋನೇಷ್ಯಾದ ಪೂರ್ವ ಜಾವಾದಲ್ಲಿ ಫುಟ್ ಬಾಲ್ ಪಂದ್ಯದ ವೇಳೆ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿ ದಾಂದಲೆ ನಡೆಸಿದ್ದರಿಂದ ಆರಂಭವಾದ ಹಿಂಸಾಚಾರದಲ್ಲಿ 127 ಜನರು ಮೃತಪಟ್ಟಿದ್ದಾರೆ.